Home / ಆರೋಗ್ಯ / ದೇಹದಲ್ಲಿ ಕಬ್ಬಿನಾಂಶ ಇದ್ಯಾ…! ಹಾಗಾದ್ರೆ ಈ ಪದಾರ್ಥ ಬಳಸಿ ಲಾಭ ನೋಡಿ

ದೇಹದಲ್ಲಿ ಕಬ್ಬಿನಾಂಶ ಇದ್ಯಾ…! ಹಾಗಾದ್ರೆ ಈ ಪದಾರ್ಥ ಬಳಸಿ ಲಾಭ ನೋಡಿ

ನಿಮ್ಮ ದೇಹದಲ್ಲಿ ಕಬ್ಬಿನಾಂಶ ಇದ್ಯಾ….! ಅನಾರೋಗ್ಯಕ್ಕೆ ತುತ್ತಾಗಿದ್ದಾ…..!! ಹಾಗಾದ್ರೆ ನೀವು ಈ ಆಹಾರ ಪದಾರ್ಥ ಬಳಸಲೇಬೇಕು. ನಮಗೆ ಬರುವ ಸಣ್ಣಪುಟ್ಟ ಕಾಯಿಲೆಗಳಿಗೆ ನಮ್ಮ ಮನೆಯಲ್ಲೆ ಔಷಧ ಇದೆ. ಹೌದು, ಮನೆ ಮದ್ದು ಬಳಸೋದ್ರಿಂದ ಸಾಕಷ್ಟು ಕಾಯಿಲೆಗಳಿಂದ ದೂರ ಆಗಬಹುದು.


ದೇಹದಲ್ಲಿ ಕಬ್ಬಿನಾಂಶ ಕಡಿಮೆ ಮಾಡಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡ್ತಾರೆ. ಬೆಳಗ್ಗೆ ಎದ್ದು ಜಾಗಿಂಗ್, ವಾಕಿಂಗ್ ಹೋಗೋದು, ವಿವಿಧ ರೀತಿಯ ಔಷಧ ತೆಗೆದುಕೊಳ್ಳೋದು ಮಾಮೂಲು… ಯಾವುದೇ ಇಂಗ್ಲಿಷ್ ಮೆಡಿಷನ್ ಬಳಸದೆ ಮನೆ ಮದ್ದನ್ನು ಬಳಸಿ ಕಬ್ಬಿನಾಂಶ ಕರಗಿಸಿಕೊಳ್ಳಬಹದು.


ಮೆಂತ್ಯೆಯನ್ನು ನೀರಿನಲ್ಲಿ ಬೆರೆಸಿ ಬಳಸಿದ್ರೆ ಕಬ್ಬಿನಾಂಶ ಕಡಿಮೆಯಾಗತ್ತದೆ. ಒಣ ಮೆಂತ್ಯೆಯನ್ನು ಹರಿದುಕೊಳ್ಳಬೇಕು. ಹುರಿದುಕೊಂಡ ಮೆಂತ್ಯೆ ತಣ್ಣಗಾದ ಮೇಲೆ ಪುಡಿ ಮಾಡಿಕೊಂಡು ಗಾಳಿಯಾಡದ ಬಾಟಲಿಯಲ್ಲಿಡಬೇಕು.

ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಒಂದು ಗ್ಲಾಸ್ ನೀರಿನಲ್ಲಿ ಟೀ ಸ್ಪೂನ್ ನಷ್ಟು ಬೆರೆಸಿಕೊಂಡು ನಿಯಮಿತವಾಗಿ ಕುಡಿದರೆ ಕಬ್ಬಿನಾಂಶ ದಿನೇ ದಿನೇ ಕಡಿಮೆಯಾಗುತ್ತದೆ. ಮಂತ್ಯೆಯನ್ನ ನಿಯಮಿತವಾಗಿ ಆಹಾರದಲ್ಲಿ ಬಳಸೋದ್ರಿಂದ ಕಬ್ಬಿನಾಂಶ ನಿಯಂತ್ರಣದಲ್ಲಿಟ್ಟುಕೊಳ್ಳಬಹದು….

About flashnewskannada

Check Also

ಪ್ರತಿದಿನ ಬಿಸಿನೀರಲ್ಲಿ ಸ್ನಾನ ಮಾಡುತ್ತೀರಾ ಹಾಗಾದರೆ ಎಚ್ಚರ ಈ ತೊಂದರೆಗಳಾಗಬಹುದು..!

ಹೌದು ನೀವು ಪ್ರತಿದಿನ ಬೆಳಗ್ಗೆ ಸ್ನಾನ ಮಾಡುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಆದರೆ ಬಿಸಿನೀರಿನಲ್ಲಿ ಸ್ನಾನ ಮಾಡುವುದು ಒಳಿತ ಅಥವಾ …

Leave a Reply

Your email address will not be published. Required fields are marked *