Home / ಲೈಪ್ ಸ್ಟೈಲ್ / ಮದ್ಯಪಾನ, ಧೂಮಪಾನ ಮಾಡ್ತಿರಾ…. ಹಾಗಾದ್ರೆ ಒಮ್ಮೆ ಇದನ್ನ ಓದಿ

ಮದ್ಯಪಾನ, ಧೂಮಪಾನ ಮಾಡ್ತಿರಾ…. ಹಾಗಾದ್ರೆ ಒಮ್ಮೆ ಇದನ್ನ ಓದಿ

ಮದ್ಯಪಾನ, ಧೂಮಪಾನ ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ನಿಮ್ಮ ಯೌವನಕ್ಕೂ ಹಾನಿಕಾರ ಆಗಬಲ್ಲದು. ಇದೇನಪ್ಪ ಮದ್ಯಪಾನ, ಧೂಮಪಾನದಿಂದ ಯೌವನ ಹಾಳಾಗತ್ತಾ ಅಂತಿರಾ… ಹೌದು, ಇಂತಹ ಆಘಾತಕಾರಿ ವಿಷಯವನ್ನ ಅಮೆರಿಕಾದ ತಜ್ಞರು ಅಧ್ಯಯನದ ಮೂಲಕ ಖಾತ್ರಿ ಪಡೆಸಿಕೊಂಡಿದ್ದಾರೆ.

ಅತಿಯಾದ ಮದ್ಯಪಾನ, ಧೂಮಪಾನದಿಂದ ಹೃದಯ ಸಂಬಂಧಿ ಕಾಯಿಲೆ ಜೊತೆ ಯೌವನ ಕೂಡ ಕಡಿಮೆ ಆಗ್ತಾ ಹೋಗತ್ತೆ. ಮದ್ಯಪಾನ, ಧೂಮಪಾನದಿಂದ ನಿಜವಾಗಿಯೂ ಯೌವನ ಕಡಿಮೆ ಆಗತ್ತಾ ಅನ್ನೋ ಬಗ್ಗೆ ತಜ್ಞರ ತಂಡವೊಂದು 70 ದಶಕದಿಂದಲೂ ಅಧ್ಯಯನ ನಡೆಸಿಕೊಂಡು ಬಂದಿದೆ. ಸುಮಾರು 11 ಸಾವಿನ ಜನ ಮದ್ಯಪಾನಿ, ಧೂಮಪಾನಿಗಳನ್ನ ಸರ್ವೆ ಮಾಡಿದ್ದು, ಮದ್ಯ, ಧೂಮ ವ್ಯಸನಿಗಳಲ್ಲದವರಿಗಿಂತ ಅತಿಹೆಚ್ಚು ಕುಡಿಯುವವರು ಬೇಗ ಮುಪ್ಪಾದಂತೆ ಕಾಣುತ್ತಿದೆ. ಇದರ ಜೊತೆಗೆ ನಿತ್ಯ ಸಿಗರೇಟು ಸೇದಿದರೆ ವಯಸ್ಸಾದಂತೆ ಕಾಣುತ್ತದೆ..

About flashnewskannada

Check Also

ಪಡ್ಡೆ ಹುಡುಗರ ಹಾಟ್ ಫೇವರೇಟ್ ಈ ಮುಗುಳು ನಗೆಯ ಬೆಡಗಿ ಯಾರು ಗೊತ್ತಾ…!

ಆರ್ಯನ್, ಫ್ಲಾಶ್ ನ್ಯೂಸ್ ಕನ್ನಡ ಹಿಂಗೆ ಬಿಲ್ ಹಿಡ್ಕೊಂಡು , ಗುರಿ ಕಡೆ ಬಾಣ ಬಿಡ್ತಿರೋ ಸುರಸುಂದರಾಗಿಗೆ ಮನಸೋತವರೇ ಇಲ್ಲ. …

Leave a Reply

Your email address will not be published. Required fields are marked *