Home / ಆಹಾರ

ಆಹಾರ

ತಿಂಗಳಾದ್ರೂ ಕೊಳೆಯೊದಿಲ್ವಂತೆ ತರಕಾರಿ , ಅದು ಹೇಗೆ ಅಂತಿರಾ ಇಲ್ಲಿದೆ ನೋಡಿ ವಿಜ್ಞಾನಿಗಳ ಸಂಶೋಧನೆ…!!

ನೀವು ತರಕಾರಿಯನ್ನ ಒಂದು ವಾರ ತಾಜವಾಗಿ ಇಟ್ಟುಕೊಳ್ಳಬೇಕು ಅಂದ್ರೆ ರೇಫ್ರಿಜಿರೇಟರ್ ಮೊರೆ ಹೋಗ್ತಿರಿ. ಅದನ್ನ ಬಿಟ್ರೆ ತಲೆ ಕೆಳಗೆ ಮಾಡಿದ್ರೂ ತಾಜವಾಗಿ ಇಟ್ಟುಕೊಳ್ಳಲು ಆಗೋದಿಲ್ಲ. ಅದನ್ನ ಮನಗಂಡ ವಿಜ್ಞಾನಿಗಳ ತಂಡವೊಂದು ರೇಫ್ರಿಜಿರೇಟರ್ ಇಲ್ಲದೆ ತರಕಾರಿಗಳನ್ನ ಒಂದು ತಿಂಗಳು ತಾಜವಾಗಿ ಇಟ್ಟುಕೊಳ್ಳುವ ವಿಧಾನ ಕಂಡುಕೊಂಡಿದ್ದಾರೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಹೈದರಾಬಾದ್ ನ ಸಂಶೋಧಕರು ಇಂತಹದೊಂದು ಹೊಸ ಪ್ರಯತ್ನಕ್ಕೆ ಕೈಹಾಕಿ ಮೊದಲ ಹಂತದಲ್ಲಿ ಯಶಸ್ವಿಯಾಗಿದ್ದಾರೆ. ಸಂಶೋಧಕರು ಟೊಮ್ಯಾಟೊಗೆ ವಿಶೇಷ ಸೆಲ್ಯೂಷನ್ …

Read More »