Home / ಉಪಯುಕ್ತ ಮಾಹಿತಿ

ಉಪಯುಕ್ತ ಮಾಹಿತಿ

ಈ ಫೋಟೋ ಸೆರೆಹಿಡಿದ ಛಾಯಾಗ್ರಾಹಕ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ಗೊತ್ತಾ..!

ನ್ಯೂಸ್ ಡೆಸ್ಕ್ : ಈ ಫೋಟೋವನ್ನು  ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದವರು ಸೌಥ್ ಆಫ್ರಿಕಾದ ಖ್ಯಾತ ಛಾಯಾಗ್ರಾಹಕ ಕೆವಿನ್ ಕಾರ್ಟರ್. 1993 ರಲ್ಲಿ ಸುಡಾನ್​ನಲ್ಲಿ ಭೀಕರ ಬರಗಾಲ ಬಂದಾಗ ಫೋಟೋ ಜರ್ನಲಿಸ್ಟ್ ಆಗಿರುವ ಕೆವಿನ್ ಕಾರ್ಟರ್ ಈ ಚಿತ್ರವನ್ನ ತೆಗೆದಿದ್ದಾರೆ. ಹಸಿವಿನಿಂದ ನರಳುತ್ತಿದ್ದ ಆಫ್ರಿಕನ್ ಸಣ್ಣ ಬಾಲಕಿ ಮತ್ತು ತನ್ನ ಆಹಾರಕ್ಕಾಗಿ ಆಕೆ ಸಾಯುವುದನ್ನು ಪಕ್ಕದಲ್ಲೇ ಕಾದು ಕುಳಿತಿದ್ದ ಒಂದು ರಣಹದ್ದು ಚಿತ್ರ ಎಂಥವರ ಕಣ್ಣಾಲಿಯನ್ನು ಒಮ್ಮೆ ಒದ್ದೆ ಮಾಡುತ್ತದೆ. …

Read More »

ಕೋಳಿ ಮಾಂಸ‌‌ ಅಂದ್ರೆ ಇಷ್ಟಾನಾ‌, ನಾವ್ ಹೇಳಿತ್ತೀವಿ ಕೇಳಿ‌ ನಿಮ್ ಕೋಳಿ ಬಗ್ಗೆ‌..‌‌!

ಆರ್ಯನ್ ನಾರಸೇಗೌಡ, ಫ್ಲಾಶ್ ನ್ಯೂಸ್ ಕನ್ನಡ ಕರ್ನಾಟಕ ಅಂದ್ರೆ ಕಡಕ್ ಮಂದಿ ಅಂತಾ ಎಲ್ಲರಿಗೂ ಗೊತ್ತೇ ಇದೆ. ಅದೇ ರೀತಿ ಹಳೆ ಮೈಸೂರು ಭಾಗದ ಕಡೆ ಮುದ್ದೆ ನಾಟಿ ಕೋಳಿ ಸಾರು ಅಂದ್ರೆನೆ ಫೇಮಸ್. ಮಂಡ್ಯ, ಮೈಸೂರು, ಹಾಸನ, ರಾಮನಗರ, ತುಮಕೂರು ಈ ಭಾಗದ ಜನ ಆಲ್ ಮೋಸ್ಟ್ ನಾನ್ ವೆಜ್ ಪ್ರಿಯರು. ಸಂಡೇ ಬಂತು ಅಂದ್ರೆ ಮನೇಲಿ ಬಾಡೂಟ ಕನ್ಫರ್ಮ್. ಇನ್ನು ಈ ಭಾಗದ ಹಳ್ಳಿಗಳಲ್ಲಿ ನಾಟಿ ಕೋಳಿನೇ …

Read More »

1ಟಿಎಂಸಿ ನೀರು ಅಂದ್ರೆ ಎಷ್ಟು ಅಂತಾ ಗೊತ್ತಾ…? ಇಲ್ಲಿದೆ ನೋಡಿ ಮಾಹಿತಿ

ಆರ್ಯನ್ ನಾರಸೇಗೌಡ, ಫ್ಲಾಶ್ ನ್ಯೂಸ್ ಕನ್ನಡ ಭೂಮಿ ಮೇಲೆ ಜೀವನ ನಡೆಸೋ ಯಾವುದೇ ಪ್ರಾಣಿ ಪ್ರಬೇಧಗಳು ಇರ್ಲಿ, ಪಕ್ಷಿ ಸಂಕುಲ ಇರ್ಲೀ, ಜೀವನ. ನಡೆಸೊಕೆ ಏನಿಲ್ಲಾ ಅಂದ್ರು ಕನಿಷ್ಠ ಪಕ್ಷ ಮೂಲಭೂತ ಸೌಕರ್ಯಗಳಾದ್ರು ಬೇಕೆ ಬೇಕು. ವಾಸ ಮಾಡಲು ಮನೆ, ಹಸಿವು ನೀಗಿಸುವ ಅನ್ನ – ನೀರು, ಉಸಿರಾಡವ ಸ್ವಚ್ಚಂದ ಗಾಳಿ… ಇದು ಎಂತದೆ ಪ್ರಾಣಿ , ಪಕ್ಷಿಗೂ ಬೇಕಾಗಿರೋ ಕನಿಷ್ಠ ಸೌಲಭ್ಯ… ಅದರಲ್ಲೂ ಈಗಿನ ಜನ ಜೀವನದಲ್ಲಿ ಉಸಿರಾಡುವ …

Read More »

ಈ ಊರಲ್ಲಿ ಕೋಳಿ ಕೂಗಿದ್ರೆ ಅಪಶಕುನವಂತೆ, ಯಾಕೆ ಅಂತ ನೀವೇ ಓದಿ ನೋಡಿ

ಹಳ್ಳಿ ಅಂದ್ಮೇಲೆ ಬೆಳಗ್ಗೆ ಕೋಳಿ ಕೂಗತ್ತೆ, ರೈತರು ಎದ್ದು ಸಗಣಿಗಸ ಗೂಡಿಸಿ ಕೆಲಸಕ್ಕೆ ಹೋಗ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದ್ರೆ ಈ ಹಳ್ಳಿಯಲ್ಲಿ ಕೊಳಿನೇ ಕೂಗೋದಿಲ್ಲ. ಅದೇನು ಕೋಳಿ ಅಂದ್ಮೇಲೆ ಕೂಗಲೇ ಬೇಕು. ಈ ಊರಲ್ಲಿ ಮಾತ್ರ ಕೂಗಲ್ಲ ಅಂದರೆ ಏನಾದ್ರೂ ವಿಶೇಷ ಇರಲೇಬೇಕು ಅಲ್ವಾ..!! ಒಂದು ಹಳ್ಳಿ ಅಂದ್ರೆನೇ ಜನಪದ, ಜಾನುವಾರುಗಳ ಸಂಭ್ರಮ. ಮನೆ ಮುಂದೆ ಒಂದೆರಡು ಆಕಳು, ನಾಲ್ಕೈದು ಕುರಿ ಕಟ್ಕೊಂಡು, ಹತ್ತಾರು ನಾಟಿ ಕೋಳಿ …

Read More »

ಕುರಿಕಾಯುವ ಹುಡುಗಿಯ ಸಾಧನೆಗೆ ಇಡೀ ದೇಶವೇ ತಲೆಬಾಗಿದೆ, ಯಾಗು ಗೊತ್ತಾ ಅವರು

ಇವಳ ಹೆಸರು ನಜತ್ ವಲ್ಲದ್-ಬೆಲ್ಕಾಸೆಮ್. ಇಂದು ಇವಳು ಫ್ರಾನ್ಸ್ ದೇಶದ ಶಿಕ್ಷಣ ಮಂತ್ರಿ. ಶಿಕ್ಷಣ ಇಲಾಖೆಗೆ ಮಂತ್ರಿಯಾಗಿ ಬಂದ ಮೊದಲ ಮಹಿಳೆಯಂತೆ. ನಜತ್ ವಲ್ಲದ್-ಬೆಲ್ಕಾಸೆಮ್ (4 ಅಕ್ಟೋಬರ್ 1977 ರಂದು Najat Belkacem ಜನನ) ಆಗಸ್ಟ್ 2014 25 ಎರಡನೇ Valls ಸಂಪುಟ ಸೇರುವ ಮೊದಲ ಫ್ರೆಂಚ್ ಮಹಿಳೆಯ ಶಿಕ್ಷಣ ಮಂತ್ರಿ, ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸವಿವೆಯಾಗಿ ನೇಮಕವಾಗಿದ್ದಾರೆ ಮತ್ತು ಒಬ್ಬ ಫ್ರೆಂಚ್ ಸಮಾಜವಾದಿ ಹಾಗೂ ರಾಜಕಾರಣಿ. ಇವಳ …

Read More »

ತುರ್ತು ರೋಗಿಗಳಿಗೆ ಡ್ರೋಣ್ ಆಂಬುಲೆನ್ಸ್, ರಾಜ್ಯದ ವಿದ್ಯಾರ್ಥಿಗಳ ಕೊಡುಗೆ ನೀವೇ ನೋಡಿ…!!

ವೈದ್ಯಕೀಯ ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಅವಿಷ್ಕಾರಗಳಾಗಿವೆ. ಮೊದಲೆಲ್ಲ ಆಂಬುಲೆನ್ಸ್ ಗಳು ಅಂದ್ರೆ ತುರ್ತ ರೋಗಿಗಳನ್ನ ಆಸ್ಪತ್ರೆಗೆ ಕರೆತರುವ ವಾಹನಗಳಾಗಿದ್ದು, ನಂತರದ ದಿನಗಳಲ್ಲಿ ಆಂಬುಲೆನ್ಸ್ ಒಳಗಡೆಯೇ ಶೇ.30 ರಷ್ಟು ಚಿಕಿತ್ಸೆ ಕೊಡಬಹುದಾದ ಆವಿಷ್ಕಾರ ಆದವು. ಏನೆಲ್ಲ ಅವಿಷ್ಕಾರ ಆದ್ರೂ ಆಂಬುಲೆನ್ಸ್ ಗಳು ಟ್ರಾಫಿಕ್ ತಪ್ಪಿಸಿಕೊಂಡು ಹೋಗೋದು ಅಸಾಧ್ಯ. ಅದಕ್ಕಾಗಿ ಇಂಜಿನಿಯರಿಂಗ್​ ಕಾಲೇಜು ವಿದ್ಯಾರ್ಥಿಗಳು ಡ್ರೋಣ್ ಅಂಬುಲೆನ್ಸ್ ಅನ್ನ ಆವಿಷ್ಕಾರ ಮಾಡಿದ್ದಾರೆ. ನಮ್ಮ ರಾಜ್ಯದ ವಿದ್ಯಾರ್ಥಿಗಳು ಹೈಬ್ರಿಡ್ ಮಾನವ ರಹಿತ ವೈಮಾನಿಕ ವಾಹನ …

Read More »

ನಿಮ್ಮ ವಾಹನಕ್ಕೆ ಡೀಸೆಲ್, ಪೆಟ್ರೋಲ್ ಬೇಕಾ, ಜಸ್ಟ್ ಒಂದ್ ಕ್ಲಿಕ್ ಮಾಡಿ ಸಾಕು ನಿಮ್ಮ ಮನೆಗೆ ಬರತ್ತೆ…!

ಸ್ಮಾರ್ಟ್ ಫೋನ್ ಯುಗದಲ್ಲಿ ಜನ ಕೂಡ ಸ್ಮಾರ್ಟ್ ಆಗಿದ್ದಾರೆ. ಕೂತ ಜಾಗದಲ್ಲೇ ಎಲ್ಲವೂ ಸಿಗಬೇಕು ಅನ್ನೋ ದಾವಂತದಲ್ಲಿ ವ್ಯಾಪಾರಸ್ಥರು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ.. ಈಗಾಗಲೇ ಒಂದು ಕ್ಲಿಕ್ ಮಾಡೋದ್ರಿಂದ ಬೇಕರಿಯ ಕೇಕ್, ಹೋಂ ಮೇಡ್ಸ್, ಆಹಾರ, ಔಷಧಗಳು ಮನೆ ಬಾಗಲಿಗೆ ಬಂದು ಬೀಳುತ್ತಿವೆ. ಇನ್ಮುಂದೆ ಆ ಸಾಲಿಗೆ ಡೀಸೆಲ್ ಮತ್ತು ಪೆಟ್ರೋಲ್ ಕೂಡ ಸೇರಲಿದೆ. ಇಡೀ ದೇಶದಲ್ಲೇ ಮೊದಲ ಬಾರಿಗೆ ಮೊಬೈಲ್ ಡೀಸೆಲ್ ವಾಹನವೊಂದನ್ನ ಇಂಡಿಯನ್ ಆಯಿಲ್ ಕಾರ್ಪೋರೇಶನ್ (ಐಒಸಿ) …

Read More »

ಆ ಅಧಿಕಾರಿ 42 ಸಾವಿರ ಯುವಕರಿಗೆ ಪ್ರೇರಣೆ, ಯುವಕರಿಗೆ ಸ್ಫೂರ್ತಿ ತುಂಬಿದ ಅಧಿಕಾರಿ ಯಾರು ಗೊತ್ತಾ…!!

ಒಬ್ಬ ಐಪಿಎಸ್, ಐಎಎಸ್ ಅಧಿಕಾರಿ ಮನಸು ಮಾಡಿದ್ರೆ ಏನು ಬೇಕಿದ್ರೂ ಮಾಡಬಹುದು ಅನ್ನೋದಕ್ಕೆ ಈ ಅಧಿಕಾರಿಯೇ ಸಾಕ್ಷಿಯಾಗಿದ್ದಾರೆ. ಇವರ ಐಡಿಯಾದಿಂದ 42 ಸಾವಿರ ಯುವಕರು ಅಪರಾಧ ಮತ್ತು ಭಯೋತ್ಪಾದನೆ ವಿರುದ್ಧ ಧ್ವನಿ ಎತ್ತಿದ್ದಾರೆ.. ರಾಷ್ಟ್ರೀಯ ಕ್ರೈಂ ರೆಕಾರ್ಡ್ ಬ್ಯೂರೋ (NCRB) ಅಂಕಿಅಂಶಗಳ ಪ್ರಕಾರ ಅಪರಾಧ ಮತ್ತು ಉಗ್ರಗಾಮಿ ಚಟುವಟಿಕೆಗಳಲ್ಲಿ ಮಹಾರಾಷ್ಟ್ರ 2ನೇ ಸ್ಥಾನದಲ್ಲಿದೆ. ಯುವ ಸಮೂಹ ಹೆಚ್ಚಿನ ಸಂಖ್ಯೆಯ ಅಪರಾಧಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅದನ್ನ ನಿಯಂತ್ರಿಸಲು ಐಪಿಎಸ್ ಅಧಿಕಾರಿಯೊಬ್ಬರು ಸಂಕಲ್ಪ ಮಾಡಿದ್ದಾರೆ. …

Read More »

ಬೆಕ್ಕುಗಳು ಕೂಡ ಹಾರುತ್ತವೆ, ನೀವೆಂದು ನೋಡಿರದ ಬೆಕ್ಕುಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ…!!

ಲೇಖನ : ನಾಗರಾಜ್ ಬೆಳ್ಳೂರು ”ಹಾರು ಬೆಕ್ಕು” Flying squirrel ಇದನ್ನ ಅದೆಷ್ಟೋ ಮಂದಿ ಇಂದಿಗೂ ನೋಡಿಲ್ಲ. ಹಾರು ಬೆಕ್ಕು, ಹಾರುಬಡಿಯ ಎಂದು ಕರೆಯಲ್ಪಡುವ ಇವು ಅಳಿಲಿನ ಜಾತಿಗೆ ಸೇರುತ್ತವೆ, ”ಹಾರುವ ಅಳಿಲು” ಎನ್ನಬಹುದು. ಇವುಗಳಲ್ಲಿ ಅನೇಕ ಉಪ ಪ್ರಬೇಧಗಳು ಇದ್ದರೂ ನಮ್ಮಲ್ಲಿ ಸಾಮಾನ್ಯವಾಗಿ 2 ತರಹದ ಹಾರುವ ಅಳಿಲುಗಳು ಕಾಣಿಸುತ್ತವೆ. ಇವು ಮರವಾಸಿ ನಿಶಾಚರಿಗಳು, ಹಗಲಿನಲ್ಲಿ ಮರದ ಪೊಟರೆ, ಮರದ ಹೋರುಗಲ್ಲಿ ಮಲಗಿ ನಿದ್ರಿಸುತ್ತವೆ. ಇವು Rodents (ಯುಗ್ಮ …

Read More »

ಇಲ್ಲಿ ಕಲ್ಲಿನ ಗೋಪುರ ಕಟ್ಟಿದ್ರೆ ನಿಮ್ಮ ಪ್ರೀತಿ ಸಕ್ಸಸ್.. ಯಾವುದು ಗೊತ್ತಾ ಸ್ಫಾಟ್…!!

ಫೆಬ್ರವರಿ 14 ಬಂದ್ರೆ ಸಾಕು ಪ್ರೇಮಿಗಳು ರೆಕ್ಕೆ ಬಿಚ್ಕೊಂಡು ನೀಲಾಕಾಶದಲ್ಲಿ ತೇಲಾಡ್ತಾ ಇರ್ತಾರೆ. ಪ್ರೇಮಿಗಳು ತಮ್ಮ ಪ್ರೀತಿ ಉಳಿಸಿಕೊಳ್ಳಲು ಇಲ್ಲಸಲ್ಲದ ಪರಿಪಾಟಲು ಪಡ್ತಾ ಇರ್ತಾರೆ. ಅಂತಹ ಪ್ರೇಮಿಗಳು ಇಲ್ಲಿಗೆ ಬಂದು ಕಲ್ಲಿನ ಗೋಪುರ ಕಟ್ಟಿ ಹೋಗ್ತಾರೆ. ಹಾಗೆ ಗೋಪುರ ಕಟ್ಟಿದ್ರೆ ಪ್ರೀತಿ ಶಾಶ್ವತವಾಗಿ ಇರತಂತೆ.. ಹೌದು, ಇಲ್ಲಿನ ಪ್ರೇಮ ಮಂದಿರದಲ್ಲಿ ಕಲ್ಲಿನ ಗೋಪುರ ಕಟ್ಟಿದ್ರೆ ನಿಮ್ಮ ಪ್ರೇಮ ಗಟ್ಟಿಯಾಗಿರತ್ತೆ. ಕೋಟೆನಾಡು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ರಾಮದರ್ಗದ ಹೊಸಗುಡ್ಡದಲ್ಲಿ ಪಾಳೆಗಾರರ …

Read More »