Home / ಕೃಷಿ

ಕೃಷಿ

ಭತ್ತದಲ್ಲಿ ಅನಾವರಣಗೊಂಡಿತು ಸ್ವಚ್ಛ ಭಾತರದ ಲೋಗೋ…!!

ಜಪಾನ್ ದೇಶದಲ್ಲಿ ಪ್ರವಾಸೋದ್ಯ ಉದ್ದೇಶದಿಂದ ಉದಯಗೊಂಡ ಭತ್ತದ ಕಲೆ (ರೈಸ್ ಆರ್ಟ್) ಭಾರತಕ್ಕೂ ಕಾಲಿಟ್ಟಿದೆ. ರಾಜ್ಯದ ರೈತನೊಬ್ಬ ಭತ್ತದ ಬೆಳೆ ಮಧ್ಯೆ ಕಲೆಯೊಂದನ್ನ ಅನಾವರಣಗೊಳಿಸಿ ಹೊಸದೊಂದು ಭಾಷ್ಯ ಬರೆದಿದ್ದಾನೆ. ಎತ್ತ ನೋಡಿದ್ರು ಅಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಭತ್ತದ ಗದ್ದೆಗಳು, ಮಂಜಿನ ಹನಿ ಧರೆಗಿಳಿದು ಭತ್ತದ ಫೈರಿಗೆ ಮುತ್ತಿಕ್ಕುತ್ತಿರುವ ದೃಶ್ಯ. ಅದರ ಮಧ್ಯೆ ಗಾಂಧಿ ತಾತನ ಛಸ್ಮದ ರಮಣೀನೋಟ. ದಾವಣಗೆರೆ ಜಿಲ್ಲೆ, ಹರಿಹರ ತಾಲೂಕಿನ ಕಂಬಳೂರು ಗ್ರಾಮದ ಸಾವಯುವ ಕೃಷಿಕ ಅಂದನೂರು ಆಂಜನೇಯ …

Read More »