Home / ಕ್ರೀಡೆ

ಕ್ರೀಡೆ

ಕಿರಿಯರ ಸಾಧನೆ ಏನು ಗೊತ್ತಾ…..!!

ಬ್ಯೂರೋ ನ್ಯೂಸ್ : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್ ಫೈಟ್ ಕೇವಲ ಪ್ರಶಸ್ತಿಯ ಕದನವಾಗಿರಲಿಲ್ಲ. ಅದು ದಿ ವಾಲ್ ಕನಸು ಕೂಡ ಆಗಿತ್ತು. ಅಷ್ಟೆ ಅಲ್ಲ 6 ವರ್ಷಗಳಿಂದ ಟೀಂ ಇಂಡಿಯಾದ ಕಿರಿಯರು ಸಂಕಲ್ಪ ಕೂಡ ಆಗಿತ್ತು. ಅಂತೂ ಆ ಸಂಕಲ್ಪ ಈಡೇರಿತು. ಯುವಕರ ತಾಖತ್ತು ಅಲ್ಲಿ ಸಾಭಿತಾಯಿತು… ಫೈನಲ್ ಕದನದಲ್ಲಿ ಭಾರತ ಟಾಸ್ ಸೋತರು ಕೂಡಾ ಅದ್ಭುತ ಬೌಲಿಂಗ್ ನಿಂದ ಆಸೀಸ್ ಪಡೆಯನ್ನ ಕಟ್ಟಿಹಾಕುವಲ್ಲಿ ಯಶಸ್ಸಿಯಾದ್ರು. ಉತ್ತಮ …

Read More »