Home / ಲೈಪ್ ಸ್ಟೈಲ್

ಲೈಪ್ ಸ್ಟೈಲ್

ಪಡ್ಡೆ ಹುಡುಗರ ಹಾಟ್ ಫೇವರೇಟ್ ಈ ಮುಗುಳು ನಗೆಯ ಬೆಡಗಿ ಯಾರು ಗೊತ್ತಾ…!

ಆರ್ಯನ್, ಫ್ಲಾಶ್ ನ್ಯೂಸ್ ಕನ್ನಡ ಹಿಂಗೆ ಬಿಲ್ ಹಿಡ್ಕೊಂಡು , ಗುರಿ ಕಡೆ ಬಾಣ ಬಿಡ್ತಿರೋ ಸುರಸುಂದರಾಗಿಗೆ ಮನಸೋತವರೇ ಇಲ್ಲ. ಅವಳ ಕೆನ್ನೆ ನೋಡ್ತಿದ್ರೆ  ಕಾಶ್ಮೀರ ಆ್ಯಫಲ್ ಗಿಂತನೂ ಸಾಫ್ಟ್ ಅನ್ಸತ್ತೆ. ಆ  ಎರಡು ಕಣ್ಣುಗಳು ಹೊಳೆಯೋ ಸೂರ್ಯ, ಮಿನುಗೋ ನಕ್ಷತ್ರನಾ ಮೀರಿಸುವಂತಿವೆ. ಅವಳು ನಕ್ಕಾಗ ಕಾಣ್ಸೋ ಮೂವತ್ತೇರಡು ದಂತಪಂಕ್ತಿನೂ ಯಾವ್ ದಾಳಿಂಬೆ ಹಣ್ಣಿಗೂ ಕಡಿಮೆನೇ ಇಲ್ಲ. ಅವಳ‌ ಕೇಶರಾಶಿ ಸಾಗರದ ಅಲೆಗಳ ನೆನಪಾಗಿಸುತ್ತೆ. ಇವಳ ಒಂದೊಂದು ಕಣ್ಸನ್ನೆಗೆ ಪಡ್ಡೆ …

Read More »

ಅಕ್ರಮ ಸಂಬಂಧಗಳಿಗೆ ಕಾರಣ ಕೇಳಿದ್ರೆ ನೀವು ಬೆಚ್ಚಿಬೀಳ್ತಿರಿ…? ಅದೇನು ಗೊತ್ತಾ…!!

ಅಕ್ರಮ ಸಂಬಂಧಗಳಿಗೆ ಅದೆಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ಅದೆಷ್ಟೋ ಜೀವಗಳು ಆತ್ಮಹತ್ಯೆ, ಹತ್ಯೆಯಂತಹ ದೃಢ  ನಿರ್ಧಾರಗಳು ತೆಗೆದುಕೊಂಡಿವೆ. ಮಹಿಳೆ ಅಥವಾ ಪುರುಷರು ವಿವಾಹ ಆದ್ಮೇಲು ಏಕೆ ಅಕ್ರಮ ಹೊಂದಲು ಇಷ್ಟಪಡುತ್ತಾರೆ ಅನ್ನೋದನ್ನ ಸಾಕಷ್ಟು ವಿಶ್ವವಿದ್ಯಾಲಯಗಳು ಅಧ್ಯಯನ ನಡೆಸಿವೆ. ಅಧ್ಯಯನವೊಂದರ ಪ್ರಕಾರ ಶೇ.70 ರಷ್ಟು ವಿವಾಹ ಪೂರ್ವ ಸಂಬಂಧಗಳು ವಿವಾಹದ ನಂತರ ಅಕ್ರಮ ಸಂಬಂಧಗಳಾಗಿ ಮಾರ್ಪಡುತ್ತವೆ. ವಿವಾಹದ ಬಳಿಕವೂ ಕೆಲವರು ಹಳೇ ಸಂಗಾತಿಗಳ ನೆನಪಿನಲ್ಲಿ ಹೊಸ ಸಂಬಂಧವನ್ನ ಒಪ್ಪಿಕೊಳ್ಳಲು ಹರಸಾಹಸ ಪಡುತ್ತಾರೆ. …

Read More »

ಮೂತ್ರಪಿಂಡ ಶುದ್ಧಿಗೆ ಹೀಗೆ ಮಾಡಿ..

ದಿನದ 24 ಗಂಟೆಗಳ ಕಾಲ ಶರೀರದಲ್ಲಿನ ಅನಗತ್ಯ ಹಾಗೂ ಹಾನಿಕಾರಕ ಅಂಶಗಳನ್ನು ಮೂತ್ರದ ಹೊರಹಾಕುವ ಕೆಲಸ ಮಾಡುತ್ತಿರುತ್ತದೆ. ಶರೀರದಲ್ಲಿನ ಹಾನಿಕಾರಕ ಪದಾರ್ಥಗಳನ್ನು ಹಾಗೂ ಅನಗತ್ಯ ವಸ್ತುಗಳನ್ನು ಹೊರಹಾಕುವ ಕಾರ್ಯ ನಿರ್ವಹಿಸುವ ಮೂತ್ರಪಿಂಡಗಳು (ಕಿಡ್ನಿ) ಮಾನವನ ಶರೀರದಲ್ಲಿರುವ ಹೃದಯ ಅಥವಾ ಮಿದುಳಿನಂತಹ ಅಂಗಗಳಂತೆಯೇ ಅತ್ಯಂತ ಪ್ರಮುಖ ಅಂಗ. ಮೂತ್ರಪಿಂಡಗಳು ಮಾನವನ ದೇಹದಲ್ಲಿನ ರಾಸಾಯನಿಕಗಳ ಸಮತೋಲನ ಕಾಯ್ದುಕೊಳ್ಳುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತವೆ. ಇದರಿಂದಾಗಿ ರಕ್ತದ ಒತ್ತಡ ನಿಯಂತ್ರಿಸಲು ಹಾಗೂ ಮೂಳೆಗಳ ಆರೋಗ್ಯ ಕಾಪಾಡಿ …

Read More »

ಮದ್ಯಪಾನ, ಧೂಮಪಾನ ಮಾಡ್ತಿರಾ…. ಹಾಗಾದ್ರೆ ಒಮ್ಮೆ ಇದನ್ನ ಓದಿ

ಮದ್ಯಪಾನ, ಧೂಮಪಾನ ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ನಿಮ್ಮ ಯೌವನಕ್ಕೂ ಹಾನಿಕಾರ ಆಗಬಲ್ಲದು. ಇದೇನಪ್ಪ ಮದ್ಯಪಾನ, ಧೂಮಪಾನದಿಂದ ಯೌವನ ಹಾಳಾಗತ್ತಾ ಅಂತಿರಾ… ಹೌದು, ಇಂತಹ ಆಘಾತಕಾರಿ ವಿಷಯವನ್ನ ಅಮೆರಿಕಾದ ತಜ್ಞರು ಅಧ್ಯಯನದ ಮೂಲಕ ಖಾತ್ರಿ ಪಡೆಸಿಕೊಂಡಿದ್ದಾರೆ. ಅತಿಯಾದ ಮದ್ಯಪಾನ, ಧೂಮಪಾನದಿಂದ ಹೃದಯ ಸಂಬಂಧಿ ಕಾಯಿಲೆ ಜೊತೆ ಯೌವನ ಕೂಡ ಕಡಿಮೆ ಆಗ್ತಾ ಹೋಗತ್ತೆ. ಮದ್ಯಪಾನ, ಧೂಮಪಾನದಿಂದ ನಿಜವಾಗಿಯೂ ಯೌವನ ಕಡಿಮೆ ಆಗತ್ತಾ ಅನ್ನೋ ಬಗ್ಗೆ ತಜ್ಞರ ತಂಡವೊಂದು 70 ದಶಕದಿಂದಲೂ ಅಧ್ಯಯನ …

Read More »