Home / ಸಂಪಾದಕೀಯ

ಸಂಪಾದಕೀಯ

ಮನುಷ್ಯನ ದಾಹ, ಕಾಡು ಕಡಿದ ಪಾಪಕ್ಕೆ ಈಗ ಪ್ರಾಯಶ್ಚಿತ್ತ…! ನಾಡಿಗೆ ಬಂದ ಕಾಡಾನೆಗಳು…

ಬ್ಯೂರೋ, ಫ್ಲಾಶ್ ನ್ಯೂಸ್ ಕನ್ನಡ ಮನುಷ್ಯ ತನ್ನ ದಾಹ ತೀರಿಸಿಕೊಳ್ಳಲು ಕಾಡಿಗೆ ಕೊಡಲಿ ಪೆಟ್ಟು ಕೊಟ್ಟು ಸುಖ ಅನುಭವಿಸಿದ. ಆದ್ರೆ, ಅವನು ಅಂದು ಮಾಡಿದ ಪಾಪಕ್ಕೆ ಇಂದು ಪ್ರಾಯಶ್ಚಿತ್ತ ಅನುಭಿಸುವಂತಾಗಿದೆ. ಹೌದು, ಮನುಕುಲ ಮಾಡಿದ ತಪ್ಪಿನಿಂದ ಪ್ರತಿನಿತ್ಯ ಮನುಷ್ಯ ಮತ್ತು ಪ್ರಾಣಿಗಳ ನಡುವೆ ಸಂಘರ್ಷ ಏರ್ಪಡುತ್ತಿದೆ. ಕಾಡನ್ನು ನಾಡು ಮಾಡಿಕೊಂಡ ಮನಷ್ಯ ತನ್ನ ಎಲ್ಲೆಯನ್ನ ಮೀರಿದ್ದಾನೆ. ಕಾಡಿನಲ್ಲಿ ಇರಬೇಕಿದ್ದ ಪ್ರಾಣಿಗಳು ಜಾಗವಿಲ್ಲದೆ ಈಗ ನಾಡಿನತ್ತ ಪ್ರಯಾಣ ಬೆಳೆಸಿವೆ. ಅಷ್ಟಕ್ಕೂ ಅವು …

Read More »