Home / ಸುದ್ದಿ / ರಾಷ್ಟ್ರ

ರಾಷ್ಟ್ರ

ಪಟೇಲರ ಪ್ರತಿಮೆ ನಿರ್ಮಾಣ ಕಾರ್ಯದಲ್ಲಿದ್ದ ಹೆಮ್ಮೆಯ ಕನ್ನಡಿಗ ಯಾರು ಗೊತ್ತಾ

ನ್ಯೂಸ್ ಡೆಸ್ಕ್ ಸರ್ದಾರ್ ವಲ್ಲಭಭಾಯಿ ಪಟೇಲರ ಹೆಸರು ಕೇಳಿದ್ರೆ ಎದೆಯಲ್ಲಿ ಆತ್ಮವಿಶ್ವಾಸ, ಕಣ್ಣಿನಲ್ಲಿ ಸಾಧನೆಯ ಪ್ರಕಾಶತೆ ಎದ್ದು ಕಾಣುತ್ತದೆ. ಅದಕ್ಕೆ ಕಾರಣ ಪಟೇಲರು ಸ್ವಾತಂತ್ರ್ಯ ಸಂಗ್ರಮದಲ್ಲಿ ತೆಗೆದು ಕೊಂಡ ನಿರ್ಣಯಗಳು. ರಾಜರ ಆಳ್ವಿಕೆಯಲ್ಲಿ ನಡೆಸಿದ ಆಡಳಿತ ಈಗಿನ ಪ್ರಸ್ತುತತೆಗೂ ಮಾರ್ಗದರ್ಶವನಾಗಿದೆ. ಅದಕ್ಕಾಗಿಯೇ ಅವರನ್ನ ಹುಕ್ಕಿನ ಮನುಷ್ಯ ಎಂದು ಕರೆದಿದ್ದು. ಹುಕ್ಕಿನ ಮನುಷ್ಯನಿಗೆ ಜಗತ್ತಿನ ಅತಿಶ್ರೇಷ್ಠ ಗೌರವ ಸಲ್ಲಿಸಲಾಗಿದೆ.  ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎಂದೇ ಬಣ್ಣಿಸಿರುವ ಪಟೇಲರ ದೈತ್ಯ ಪ್ರತಿಮೆಯನ್ನು …

Read More »

ಪತ್ರಕರ್ತರಿಗೆ ಬೇಕಿದೆ ಭದ್ರತೆ, ಎಲ್ಲೆಲ್ಲಿ ಏನಾಗಿದೆ ಗೊತ್ತಾ…. ಓದಿದ್ರೆ ಶಾಕ್ ಆಗ್ತಿರಿ

ಬ್ಯೂರೋ ನ್ಯೂಸ್ ಸಮಾಜವೆಂಬ ಯುದ್ಧವಲಯದಲ್ಲಿ ಅನೇಕ ಪತ್ರಕರ್ತರ ಕೊಲೆಗಳಾಗುತ್ತಿರುವುದು ಎಚ್ಚರಿಕೆಯ ಗಂಟೆಯಾಗಿದೆ. ಅನೇಕ ರಾಷ್ಟ್ರಗಳ ಅಪರಾಧಿಗಳು ಮಾಧ್ಯಮ ವೃತ್ತಿಪರರ ವಿರುದ್ಧ ದಂಗೆ ಎದ್ದರೆ ಅಥವಾ ಹಿಂಸಾತ್ಮಕವಾಗಿ ನಡೆದುಕೊಂಡರೆ ತಾವು ಸುರಕ್ಷಿತವಾಗಿರುತ್ತೇವೆ ಎಂದುಕೊಂಡಿದ್ದಾರೆ ಎಂದು ರಿಪೋರ್ಟರ್ಸ್ ವಿಥೌಟ್ ಬಾರ್ಡರ್ (ಆರ್‌ಎಸ್‌ಎಫ್)ನ ಪತ್ರಕರ್ತೆ ಕಟ್ಜಾ ಗ್ಲೋಜರ್ ಹೇಳಿದ್ದಾರೆ. ರಾಜಕೀಯ, ಆರ್ಥಿಕತೆ ಮತ್ತು ಅಪರಾಧದಂತಹ ವರದಿಗಳಲ್ಲಿ ತಮ್ಮನ್ನು ಗುರುತಿಸಿಕೊಂಡಂತಹ 39 ಪತ್ರಕರ್ತರ ಕೊಲೆಗಳಾಗಿವೆ ಎಂದು ಆರ್‌ಎಸ್‌ಎಫ್ ವರದಿ ಹೇಳಿದೆ. ರಿಪೋರ್ಟರ್ಸ್ ವಿಥೌಟ್ ಬಾರ್ಡರ್‌ನ ಪ್ರಕಾರ …

Read More »

130 ವರ್ಷಗಳ ಇತಿಹಾಸ ಹೊಂದಿರುವ ಕೋಕಾ ಕೋಲಾ ಬಂದ್ ಯಾಕೆ ಗೊತ್ತಾ..!

130 ವರ್ಷಗಳ ಇತಿಹಾಸ ಹೊಂದಿರುವ ವಿಶ್ವದ ಅತಿ ಹಳೆಯ ಮತ್ತು ವಿಶ್ವದ ಅತಿ ಜನಪ್ರಿಯ ಸಾಫ್ಟ್‌ ಡ್ರಿಂಕ್‌ ಎಂಬ ಕೀರ್ತಿಗೆ ಭಾಜನವಾಗಿರುವ ಕೋಕ ಕೋಲಾ ಕಂಪನಿ ಇದೀಗ ಹೊಸ ಇತಿಹಾಸ ಬರೆಯಲು ಮುಂದಾಗಿದೆ. ಇದುವರೆಗೂ ಕೇವಲ ಸಾಫ್ಟ್‌ ಡ್ರಿಂಕ್‌ ಆಗಿದ್ದ ಕೋಕ ಕೋಲಾ ಇದೀಗ ಆಲ್ಕೋಹಾಲ್‌ ಅಂಶಗಳನ್ನೊಳಗೊಂಡ ಡ್ರಿಂಕ್‌ ಹೊರತರಲು ಮುಂದಾಗಿದ್ದು, ಈ ಮೂಲಕ ಹೊಸ ಪ್ರಯತ್ನಕ್ಕೆ ತೆರೆದುಕೊಳ್ಳಲು ನಿರ್ಧರಿಸಿದೆ. ಪ್ರಸ್ತುತ ಚು-ಹಿ ಎಂದೇ ಜನಪ್ರಿಯವಾದ ಜಪಾನ್‌ನ ಆಲ್ಕೋಪಾಪ್‌ ರೀತಿಯ …

Read More »