Home / Uncategorized

Uncategorized

ಜಗಳೂರು ತಾಲ್ಲೂಕು ಪುನಃ ಚಿತ್ರದುರ್ಗ ಜಿಲ್ಲೆಗೆ ಸೇರ್ಪಡೆ ಹೋರಾಟ

ಜಗಳೂರು; ಬರಪೀಡಿತ ಜಗಳೂರು ತಾಲ್ಲೂಕು ಮುಂದಿನ 10-20 ವರ್ಷಗಳ ನಂತರವಾಗಲೀಯಾದರೂ ದಾವಣಗೆರೆ ಜಿಲ್ಲೆಯಲ್ಲಿರಬಾರದು,ಒಂದು ವೇಳೆ ಇದೇ ಜಿಲ್ಲೆಯಲ್ಲಿದ್ದರೆ ಅದು ಈ ತಾಲೂಕಿಗೆ ಮರಣಶಾಸನ ಎನ್ನುವುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತರು ಹಾಗೂ ಹೋರಾಟಗಾರರಾದ ದೊಣೆಹಳ್ಳಿ ಗುರುಮೂರ್ತಿ ಹೇಳಿದರು. ತಾಲೂಕಿನ ಅಣಬೂರು ಗ್ರಾಮ ಪಂಚಾಯಿತಿಯಲ್ಲಿ ನಡೆದ ಜಗಳೂರು ತಾಲ್ಲೂಕು ಪುನಃ ಚಿತ್ರದುರ್ಗ ಜಿಲ್ಲೆಗೆ ಸೇರ್ಪಡೆ ಹೋರಾಟ ಜನಾಭಿಪ್ರಾಯ ಸಂಗ್ರಹ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಜಗಳೂರು ತಾಲ್ಲೂಕು ಕಳೆದ 70 …

Read More »

ಕಣ್ಣಿರಿಡುವುದು ಇದು ನನ್ನ ಸಹಜ ಕ್ರಿಯೆ ಇದಕ್ಕೆ ಬಣ್ಣವಿಲ್ಲ: ಎಚ್ಡಿಕೆ

ಬ್ಯೂರೋ, ಫ್ಲಾಶ್ ನ್ಯೂಸ್ ಕನ್ನಡ ನಾನು ನೋವಿನ ಸಂದರ್ಭದಲ್ಲಿ ಭಾವುಕನಾಗುತ್ತೇನೆ.’ ಇದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಕಣ್ಣೀರಿನ ಪ್ರಕರಣಕ್ಕೆ ನೀಡಿರುವ ಸ್ಪಷ್ಟನೆ. ಪಕ್ಷದ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಭಾವುಕರಾಗಿ ಕಣ್ಣೀರಿಟ್ಟಿದ್ದನ್ನು ವಿವಿಧ ಪಕ್ಷಗಳ ನಾಯಕರು ಟೀಕೆ ಮಾಡಿದ್ದರು. ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಕುಮಾರಸ್ವಾಮಿ ಹೇಳಿದ್ದಿಷ್ಟು. ‘ಇದು ನನ್ನ ಸಹಜ ನಡವಳಿಕೆ. ರಾಜ್ಯದ ಜನತೆಯ ನೋವಿಗಾಗಿ ನಾನು ಬಹಿರಂಗವಾಗಿ ಕಣ್ಣೀರಿಡುತ್ತೇನೆ. ಅದು ನನ್ನಲ್ಲಿ ಮೂಡಿಬರುವ ಸಹಜ ಪ್ರಕ್ರಿಯೆ. …

Read More »

ಎಂಬಿಬಿಎಸ್ ಪ್ರಶ್ನೆಪತ್ರಿಕೆ ಲೀಕ್, ವೈದ್ಯೋನಾರಾಯಣ ಹರಿ…!!

ಬ್ಯೂರು ನ್ಯೂಸ್ : ಶನಿವಾರ ಬೆಳಗ್ಗೆ 9 ಗಂಟೆಗೆ ನಡೆಯಬೇಕಿದ್ದ ಎಂಬಿಬಿಎಸ್ 2ನೇ ವರ್ಷದ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ. ಮೈಕ್ರೋ ಬಯಾಲಜಿ ಪ್ರಶ್ನೆ ಪತ್ರಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಿತ್ರದುರ್ಗ ಜಿಲ್ಲೆಯ ಬಸವೇಶ್ವರ ಕಾಲೇಜಿನಲ್ಲಿ ಪ್ರಶ್ನೆ ಪತ್ರಿಕೆ ಬಯಲಾಗಿದ್ದು, ಮೇಲ್ನೋಟಕ್ಕೆ ಮೆಡಿಕಲ್ ಕಾಲೇಜು ಸಿಬ್ಬಂದಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಬೆಳಗ್ಗೆ 9 ಕ್ಕೆ ಪರೀಕ್ಷೆ ಆರಂಭವಾಗಿದ್ದು, 9.15 ಕ್ಕೆ ಪ್ರಶ್ನೆ ಪತ್ರಿಕೆ ಫೇಸ್ಬುಕ್, ವಾಟ್ಸ್ ಅಪ್ …

Read More »

ಸಿದ್ದರಾಮಯ್ಯಗೆ ಅಪ್ಪ ಇದ್ದಾರೋ, ಇಲ್ವೋ.. ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ

ಸಿಎಂ ಸಿದ್ದರಾಮಯ್ಯ ಮಾತು ಎತ್ತಿದರೆ ಕುಮಾರಸ್ವಾಮಿ, ಯಡಿಯೂರಪ್ಪ ಅಪ್ಪನಾಣೆ ಗೆಲ್ಲೋದಿಲ್ಲ ಅಂತ ಹೆಳ್ತಾರೆ. ಸಿಎಂ ಸಿದ್ದರಾಮಯ್ಯಗೆ ಅಪ್ಪ ಇದ್ದಾರೋ ಇಲ್ವೋ ಅನ್ನೋದನ್ನ ಅವರೇ ಸ್ಪಷ್ಟಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು. ತಮ್ಮ ತಂದೆ ಇದ್ದರೆ ಅಪ್ಪನ ಮೇಲೆ ಆಣೆ ಮಾಡಿಕೊಳ್ಳಲಿ, ಇಲ್ಲದ ಅಪ್ಪನ ಮೇಲೆ ಆಣೆ ಏಕೆ ಇಡ್ತಾರೆ ಎಂದು ಪ್ರಶ್ನಿಸಿದರು. ಹಾವೇರಿಯಲ್ಲಿ ವಿಕಾಸ ಪರ್ವ ರ್ಯಾಲಿ ನಡೆಸಿದ ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಿಎಂ …

Read More »

ಬಡತನ, ಮಗಳಿಗೆ ವರ ಸಿಗಲಿಲ್ಲ ಅಂತ ಆ ಪಾಲಕರು ಮಾಡಿದ್ದು ಕೇಳಿದ್ರೆ ನೀವು ಕಣ್ಣೀರು ಹಾಕ್ತಿರ…!

ಮನೆಯಲ್ಲಿ  ಕಿತ್ತು ತಿನ್ನುವ ಬಡತನ, ಮಗಳಿಗೆ ಮದುವೆ ಮಾಡಬೇಕು ಅನ್ನೋದು ಆ ಪಾಲಕರ ಕನಸಾಗಿತ್ತು. ಊರೂರು ಅಲೆದು ವರ ಹುಡುಕಿದರು ಸಿಗಲಿಲ್ಲ. ಮನೆಲಿ ಬಡತನ ಅನ್ನೋ ಕಾರಣಕ್ಕೆ ಮಗಳನ್ನು ಮದವೆ ಆಗಲು ಯಾರು ಮುಂದೆ ಬರಲಿಲ್ಲ. ಅದಕ್ಕೆ ಮನನೊಂದು ಆ ಪಾಲಕರು ಮಗಳನ್ನ ದೇವದಾಸಿ ಮಾಡಲು ಹೊರಟರು…!! ಆಕೆಗೆ 25 ವರ್ಷ, ಮದುವೆ ವಯಸ್ಸು, ಅಪ್ಪ-ಅಮ್ಮ ಇಬ್ಬರು ಊರೂರು ಸುತ್ತಿ ವರನನ್ನು ಹುಡುಕಿದರು. ಆದ್ರೆ, ಯಾರು ಕೂಡ ಸಿಗಲಿಲ್ಲ. ಮಗಳನ್ನ …

Read More »

ಪ್ರೇಮಲೋಕ, ಪೋಲಿ ಬಾಯ್ಸ್ ಅಂತ ಗ್ರೂಪ್ ಮಾಡ್ಕೊಂಡು ಈ ದಂಪತಿ ಮಾಡಿದ್ದನ್ನ ಕೇಳಿದ್ರೆ ಶಾಕ್ ಆಗ್ತಿರಿ…!

ವಾಟ್ಸ್ಅಪ್, ಫೇಸ್ ಬಕ್, ಇನ್ಸ್ಟಾಗ್ರಾಂ ಹೀಗೆ ವಿವಿಧ ಅಫ್ಲಿಕೇಷನ್ ಗಳು ಬಂದಂತೆ ಅನುಕೂಲದ ಜೊತೆ ಅನಾನುಕೂಲವೇ ಹೆಚ್ಚಾಗಿದೆ. ಪೇಸ್ ಬುಕ್, ವಾಟ್ಸ್ಅಪ್ ಗಳಲ್ಲಿ ಗ್ರೂಪ್ ಮಾಡೋದು. ಅದರಲ್ಲಿಯೇ ಪರಿಚಯ, ಪ್ರೀತಿ, ಪ್ರೇಮ, ಕಾಮ ಎಲ್ಲವೂ ನಡೆದು ಹೋಗುತ್ತಿವೆ. ಹೀಗೆ ತಂತ್ರಜ್ಞಾನವನ್ನ ಬಳಿಸಿಕೊಂಡು ದಂಪತಿ ವಾಟ್ಸ್ ಅಪ್ ನಲ್ಲಿ ಗ್ರೂಪ್ ಮಾಡಿಕೊಂಡು ಏನೇನು ಮಾಡಿದರು ಅನ್ನೋದನ್ನ ಕೇಳಿದ್ರೆ ಒಂದು ಕ್ಷಣ ದಂಗಾಗಿ ಹೋಗ್ತಿರಿ. ದಾವಣಗೆರೆ ನಗರದ ನಿಟುವಳ್ಳಿ ಬಡಾವಣೆಯ ವೆಂಕಟೇಶ್ ಮತ್ತು …

Read More »

ನಟಿ ಭಾವನಾ ಮಾಡಿದ್ದು ಗೊತ್ತಾದ್ರೆ ಛೀ, ಥೂ ಅಂತಿರೀ.. ಬಯಲಾಯ್ತು ನಟಿಯ ಬಂಡವಾಳ

ನಟಿ, ಕೆಪಿಸಿಸಿ ಕಾರ್ಯದರ್ಶಿ ನಟಿ ಭಾವನಾ ಮಾಡಿದ್ದು ಅಂತಿತ್ತ ತಪ್ಪಲ್ಲ. ಮಕ್ಕಳ ಬಾಲಭವನ ಸಮಿತಿ ಅಧ್ಯಕ್ಷೆಯಾಗಿದ್ದ ಭಾವನಾ ಮಕ್ಕಳನ್ನ ಚುನಾವಣಾ ಕಾರ್ಯಕ್ಕೆ ಬಳಸಿಕೊಂಡಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಚಿತ್ರದುರ್ಗ ನಗರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಟಿ ಭಾವನಾ ಚಿಗ್ರದುರ್ಗದಲ್ಲೇ ಮನೆ ಮಾಡಿಕೊಂಡು ರಾಜಕೀಯ ಚಟುವಟಿಕೆ ಚುರುಕುಗೊಳಿಸಿದ್ದಾರೆ. ನಾನು ಬೆಸ್ತರ ಹುಡುಗಿ, ದುರ್ಗದ ನಂಟಿದೆ, ಅಂಟಿದೆ ಅಂತ ಹೇಳ್ಕೊಂಡು ಮತದಾರರ ಒಲೈಕೆಗೆ ಮುಂದಾಗಿದ್ದಾರೆ. ಅದರ ಮುಂದುವರಿದ ಭಾಗವಾಗಿ ಮಕ್ಕಳನ್ನ ಚನಾವಣಾ ಪ್ರಚಾರಕ್ಕೆ …

Read More »