Home / ಸುದ್ದಿ / ಜಿಲ್ಲೆ / ಎರಡು ಹೃದಯಗಳ ಜೀವಂತ ಗೀತೆ, ಬದುಕಿಸಿತು ನೂರಾರು ಮನಸುಗಳನ್ನ, ಏನು ಅಂತಿರಾ ಕ್ಲಿಕ್ ಮಾಡಿ ನೋಡಿ

ಎರಡು ಹೃದಯಗಳ ಜೀವಂತ ಗೀತೆ, ಬದುಕಿಸಿತು ನೂರಾರು ಮನಸುಗಳನ್ನ, ಏನು ಅಂತಿರಾ ಕ್ಲಿಕ್ ಮಾಡಿ ನೋಡಿ

ಇದು ಹೃದಯ ಹೃದಯಗಳ ಗೀತೆ, ಹಾಗಂದ ಮಾತ್ರಕ್ಕೆ ಯಾವುದೋ ಪ್ರೇಮಿಗಳ ಕತೆಯಲ್ಲ, ಸಿನಿಮಾ ಕತೆಯೂ ಇಲ್ಲ. ಮತ್ತೇನು ಅಂತಿರಾ…

ವೈದ್ಯಕೀಯ ಕ್ಷೇತ್ರ ಮುಂದುವರಿದಷ್ಟು ಮನುಕುಲಕ್ಕೆ ಸಾಕಷ್ಟು ಅನುಕೂಲ ಅಗುತ್ತಿದೆ. ಹೃಯದ ಕಸಿ, ವರ್ಗಾವಣೆ ಸೇರಿದಂತೆ ಮನುಷ್ಯನ ಇಡೀ ದೇಹ ರಚನೆಯನ್ನೇ ಬದಲಾಯಿಸುವ ಶಕ್ತಿ ವೈದ್ಯಕೀಯ ಲೋಕಕ್ಕಿದೆ. ಹೀಗಿರುವಾಗ ಅದೆಷ್ಟೊ ಪ್ರಾಣಗಳು ಆಯಸ್ಸು ಪಡೆದಿವೆ.

ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿ ಎರಡು ಹೃದಯಗಳ ಕಸಿ ಮಾಡಿ ರವಾನೆ ಮಾಡಿದ್ದಾರೆ. ಗ್ರೀನ್ ಕಾರಿಡಾರ್ ನಿರ್ಮಾಣ ಮಾಡಿ ಒಂದು ಹೃದಯವನ್ನ ಬೆಂಗಳೂರಿನ ಬೊಮ್ಮಸಂದ್ರದ ನಾರಾಯಣ ಹೃದಯಾಲಯಕ್ಕೆ ರವಾನೆ ಮಾಡಲಾಯಿತು.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *