ಪಲ್ಟಿಯಾದ ಲಾರಿ; ಉರುಳಿದ ಸಿಲಿಂಡರ್‍ಗಳು

ಹರಪನಹಳ್ಳಿ; ಚಾಲಕನ ನಿಯಂತ್ರಣ ತಪ್ಪಿದ ಗ್ಯಾಸ್ ಸಿಲೆಂಡರ್ ತುಂಬಿದ್ದ ಲಾರಿಯು
ಪಲ್ಟಿಯಾಗಿರುವ ಘಟನೆ ಹರಪನಹಳ್ಳಿ ಬಳಿ ನಡೆದಿದೆ.

ಪಟ್ಟಣದಿಂದ ಹರಿಹರಕ್ಕೆ ತೆರಳುತ್ತಿದ್ದ ಗ್ಯಾಸ್ ಸಿಲೆಂಡರ್ ತುಂಬಿದ್ದ ಲಾರಿಯು ಹರಿಹರ ರಸ್ತೆ ಮಾರ್ಗ ಇರುವ ಎಡಿಬಿ ಕಾಲೇಜು ಬಳಿ ಇರುವ
ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿಪಲ್ಟಿಯಾಗಿದೆ ಪರಿಣಾಮ ಯಾವುದೇ ಜೀವ ಹಾನಿಯಾಗಿಲ್ಲ. ಲಾರಿಯಲ್ಲಿದ್ದ ಇಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಾರ ಪ್ರಮಾಣದಲ್ಲಿ ಸಿಲೆಂಡರ್‍ಗಳು ನೆಲಕ್ಕೆ ಉರುಳಿವೆ.

About flashnewskannada

Check Also

ಗುಣಮಟ್ಟದ ಕಾಮಗಾರಿ ಮಾಡಲು ಗುತ್ತಿಗೆದಾರರಿಗೆ ಸೂಚನೆ

ಹರಿಹರ; ಬಹುದಿನಗಳ ಬಾಳಿಕೆ ಬರುವಂತಹ ವಾಹನ ಸವಾರರಿಗೆ, ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಮಾಡಬೇಕು ಎಂದು ಶಾಸಕ …

Leave a Reply

Your email address will not be published. Required fields are marked *