Home / ಸುದ್ದಿ / ಜಿಲ್ಲೆ / ಇವರಿಗೆ ಗೊತ್ತಿತ್ತಂತೆ ಸಕರ್ಾರ ಸಾಲ ಮನ್ನಾ ಮಡೋದು, ಅದಕ್ಕೆ ಇವರೇನು ಮಾಡಿದ್ರು ಗೊತ್ತಾ

ಇವರಿಗೆ ಗೊತ್ತಿತ್ತಂತೆ ಸಕರ್ಾರ ಸಾಲ ಮನ್ನಾ ಮಡೋದು, ಅದಕ್ಕೆ ಇವರೇನು ಮಾಡಿದ್ರು ಗೊತ್ತಾ

ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಾ ಖ್ಯಾತಿ ಪಡೆದವರು. ಈಗ ಅವರು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ರಾಜ್ಯ ಸಕರ್ಾರ ಸಾಲ ಮನ್ನಾ ಮಾಡೋದು ತುಮಕೂರು ಜಿಲ್ಲೆ ಮಧುಗಿರಿ ವಿಧಾನ ಸಭಾಕ್ಷೇತ್ರದ ಶಾಸಕ ಕೆ.ಎನ್.ರಾಜಣ್ಣಗೆ ಮೊದಲೇ ಗೊತ್ತಿತ್ತಂತೆ. ಅದಕ್ಕೆ ಶಾಸಕ ರಾಜಣ್ಣ ಕ್ಷೇತ್ರದ ಜನರಿಗೆ ಹೆಚ್ಚೆಚ್ಚು ಸಾಲ ತೆಗೆದುಕೊಳ್ಳಲು ಸಲಹೆ ನೀಡಿದ್ರಂತೆ.

ಮಧುಗಿರಿ ವಿಧಾನಸಭಾ ಕ್ಷೇತ್ರದ ಬಡವನಹಳ್ಳಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೆ. ಸಚಿವ ಡಿ.ಕೆ.ಶಿವಕುಮಾರ್ ಅಲ್ಲೇ ಇದ್ದರು ತುಟಿಬಿಚ್ಚಲಿಲ್ಲ.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *