Recent Posts

ಮೊಬೈಲ್ ಚಾರ್ಜರ್ ಯೂಸ್ ಮಾಡುವಾಗ ಹುಷಾರ್…..!! ಬಲಿಯಾಗಬಹದು ನಿಮ್ಮ ಮಗು ಎಚ್ಚರ

ಚಿಕ್ಕಮಗಳೂರು : ಮೊಬೈಲ್ ಚಾರ್ಜರ್ ವೈಯರ್  ಬಾಯಿಗೆ ಹಾಕಿಕೊಂಡಿದ್ದ 4 ವರ್ಷದ ಮಗುರು ವಿದ್ಯುತ್ ಶಾಕ್ ನಿಂದ ಮೃತಪಟ್ಟ ಘಟನೆ ಆಲ್ದೂರಿನಲ್ಲಿ ನಡೆದಿದೆ. ಪಟ್ಟಣದ ವೈಗರ್ ರಸ್ತೆಯಲ್ಲಿ ಘಟನೆ ನಡೆದಿದ್ದು, ಮೊಬೈಲ್ ನಲ್ಲಿ ಆಟವಾಡುವಾಗ ಮಗು ಮೊಬೈಲ್ ಚಾರ್ಜರ್ ವೈಯರ್ ಅನ್ನು ಬಾಯಿಗೆ ಹಾಕಿಕೊಂಡಿದೆ. ವೈಯರ್ ಕಟ್ ಆಗಿದ್ದ ಪರಿಣಾಮ ವಿದ್ಯುತ್ ಪ್ರವಹಿಸಿ ಮಗು ಸಾವನ್ನಪ್ಪಿದೆ. ಅಭಿಷೇಕ್ (4) ಮೃತ ದುರ್ದೈವಿ. ಅಸ್ವಸ್ಥಗೊಂಡಿದ್ದ ಮಗುವನ್ನ ಪಾಲಕರು ಚಿಕ್ಕಮಗಳೂರು ನಗರದ ಮಲ್ಲೇಗೌಡ …

Read More »