Recent Posts

ಗ್ಲಾಸ್ ಹೌಸ್ ಗೆ ಶಾಮನೂರು ಹೆಸರು- ಗ್ರಾಮಸ್ಥರ ಸ್ಪಷ್ಟನೆ

ದಾವಣಗೆರೆ; ನಗರದಲ್ಲಿ ತೋಟಗಾರಿಕೆ ಇಲಾಖೆಯಿಂದ ನಿರ್ಮಿಸಿರುವ ಗ್ಲಾಸ್ ಹೌಸ್ ಗೆ ಶಾಮನೂರು ಗಾಜಿನ ಮನೆ ಎಂದುನಾಮಕರಣ ಮಾಡಿರುವ ಪಾಲಿಕೆ ಕ್ರಮವನ್ನು ಶಾಮನೂರು ಗ್ರಾಮಸ್ಥರು ಸ್ವಾಗತಿಸಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿಂದು ಗ್ರಾಮಸ್ಥರಾದ ಬಸವರಾಜ್ ಮಾತನಾಡಿ, ಗ್ಲಾಸ್ ಹೌಸ್ ಶಾಮನೂರು ಗ್ರಾಮದ ಸರ್ವೆ ನಂ 37 ರ ವ್ಯಾಪ್ತಿಗೆ ಬರಲಿದೆ. ಈ ಬಗ್ಗೆ ಸರ್ಕಾರದ ದಾಖಲೆಗಳು ಸಹ ಇವೆ. ಆದರೆ ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನೀಯ. ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕ ಎಸ್.ಎ.ರವೀಂದ್ರನಾಥ್ ಅವರು ಈ …

Read More »

ಅಲೆಮಾರಿಗಳ ಆಯೋಗ ರಚನೆಗೆ ಒತ್ತಾಯ

ದಾವಣಗೆರೆ; ರಾಜ್ಯದಲ್ಲಿನ ದಾಖಲೆರಹಿತಿ ಜನವಸತಿ ಪ್ರದೇಶಗಳಾದ ಅಲೆಮಾರಿ, ಲಂಬಾಣಿ ತಾಂಡಾ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ಕುರುಬರಹಟ್ಟಿ, ಹಾಡಿ, ದೊಡ್ಡಿ, ಪಾಳ್ಯ, ಕ್ಯಾಂಪ್ ಕಾಲೋನಿಗಳ ಮೂಲಭೂತ ಅಭಿವೃದ್ಧಿಗೆ `ಅಲೆಮಾರಿಗಳ ಆಯೋಗ ರಚನೆ’ ಮಾಡಬೇಕೆಂದು ಮಾಜಿ ಶಾಸಕ ಕೆ.ಶಿವಮೂರ್ತಿನಾಯಕ್ ಆಗ್ರಹಿಸಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾಖಲೆರಹಿತ ಜನ ವಸತಿ ಪ್ರದೇಶಗಳನ್ನು ಗುರುತಿಸುವ ಕಾರ್ಯಕ್ಕೆ ಸರಕಾರ ಕ್ರಮಕೈಗೊಂಡಿದೆ. ರಾಜ್ಯದಲ್ಲಿ ಸುಮಾರು 10 ಸಾವಿರ ಜನವಸತಿ ಪ್ರದೇಶಗಳಲ್ಲಿದ್ದು, ಇವುಗಳಲ್ಲಿ 4 ಸಾವಿರ ಮಾತ್ರ ಗುರುತಿಸಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ …

Read More »

ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ ಮೂಲಕ ರೈತರ ಬೆಳೆ ಖರೀದಿಸಿ

ದಾವಣಗೆರೆ;ರಾಜ್ಯದಲ್ಲಿ ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ ಮೂಲಕ ರೈತರ ಬೆಳೆಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಮುಂದಾಗಬೇಕೆಂದು ರೈತ ಮುಖಂಡ ಪ್ರೊ.ನರಸಿಂಹಪ್ಪ ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಪಂಜಾಬ್, ಹರಿಯಾಣ ರಾಜ್ಯಗಳಲ್ಲಿ ರೈತರ ಬೆಳೆಗಳನ್ನು ನೇರವಾಗಿ ಫುಡ್ ಕಾರ್ಪೋರೇಷನ್ ಆಪ್ ಇಂಡಿಯಾ ಮೂಲಕವೇ ಖರೀದಿಸಲಾಗುತ್ತಿದೆ. ಇದರಿಂದ ಅಲ್ಲಿನ ರೈತರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ. ನಮ್ಮ ರಾಜ್ಯದಲ್ಲಿ ರೈತರ ಸ್ಥಿತಿ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಅತ್ಯಂತ ಶೋಚನೀಯವಾಗಿದೆ. ದಾವಣಗೆರೆಯಿಂದ ಪ್ರಾರಂಭವಾಗುವ ರೈತರ …

Read More »