Recent Posts

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಾಗಲಿ

ದಾವಣಗೆರೆ; ಸರ್ಕಾರಿ ಉದ್ಯೋಗಕ್ಕೆ ಅವಕಾಶಗಳು ಹೆಚ್ಚಾಗಬೇಕಾದರೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಾಗಬೇಕೆಂದು ಉತ್ತರವಲಯ ಬಿಇಒ ಎಸ್ ಉಷಾಕುಮಾರಿ ಹೇಳಿದರು.ನಗರದ ಮಾಗನೂರು ಮಲ್ಲೇಶಪ್ಪ ಶಿಕ್ಷಣ ವಿದ್ಯಾಲಯದಲ್ಲಿ ಶ್ರೀ ತರಳಬಾಳು ಜಗದ್ಗುರು ಲಿ.ಶ್ರೀ ಶಿವಕುಮಾರ ಶಿವಾಚಾರ್ಯ ಶ್ರೀಗಳವರ ಸರಣಾರ್ಥವಾಗಿ, ಮಕ್ಕಳ ದಿನಾಚರಣೆ ಅಂಗವಾಗಿ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಸಾಂಸ್ಕøತಿಕ ಸ್ಪರ್ಧೆಗಳ ಬಹುಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು. ಶಿಕ್ಷಕರಿಗೆ ಹೆಚ್ಚು ಬೇಡಿಕೆ ಬರಬೇಕಾದರೆ ಸರ್ಕಾರಿ ಶಾಲೆಗಳಲ್ಲಿ ಪರಿಣಾಮಕಾರಿ ಬೋಧನೆ ಹಾಗೂ …

Read More »

ಹುಚ್ಚವ್ವನಹಳ್ಳಿಯಲ್ಲಿ ತೊಗರಿ ಬೆಳೆ ಕ್ಷೇತ್ರೋತ್ಸವ

ದಾವಣಗೆರೆ; ತಾಲೂಕಿನ ಮಾಯಕೊಂಡ ಹೋಬಳಿ ವ್ಯಾಪ್ತಿಯ ಹುಚ್ಚವ್ವನಹಳ್ಳಿ ಗ್ರಾಮದ ರೈತ ಆನಂದಪ್ಪ ಅವರ ಅಡಿಕೆ ತೋಟದಲ್ಲಿ ತೊಗರಿ ಬೆಳೆ ಕ್ಷೇತ್ರೋತ್ಸವ ಹಮ್ಮಿಕೊಳ್ಳಲಾಗಿತ್ತು.ಕೃಷಿ ಇಲಾಖೆಯಿಂದ ನೀಡಿದ್ದ ‘ಬಿಆರ್‍ಜಿ 5’ ಹೆಸರಿನ ತೊಗರಿ ಬೀಜವನ್ನು ಅಡಿಕೆ ತೋಟದಲ್ಲಿ ಬಿತ್ತನೆ ಮಾಡಲಾಗಿತ್ತು. ಇದೀಗ ತೊಗರಿಬೆಳೆ ಅತ್ಯಂತ ಸಮೃದ್ಧವಾಗಿ ಬಂದಿರುವುದಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಮಾಯಕೊಂಡ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಡಿ.ಎಂ.ಶ್ರೀಧರಮೂರ್ತಿ, ತೊಗರಿ …

Read More »

ಕುಂದುವಾಡ ಕೆರೆ ಸ್ವಚ್ಛತೆ-ನಿರ್ವಹಣೆಗೆ ಮನವಿ

ದಾವಣಗೆರೆ; ನಗರದ ಜೀವನಾಡಿ ಕುಂದುವಾಡ ಕೆರೆಯ ಸ್ವಚ್ಛತೆ, ನಿರ್ವಹಣೆ, ವಾಕಿಂಗ್ ಪಾತ್, ವ್ಯಾಯಾಮ ಪರಿಕರಗಳು ಇವುಗಳ ನಿರ್ವಹಣೆ ಇಲ್ಲದೇ ಕುಂದುವಾಡ ಕೆರೆ ಸುತ್ತಮುತ್ತಲೂ ಪ್ರತಿದಿನ ಸಾವಿರಾರು ಜನ ವಾಯು ವಿಹಾರಕ್ಕೆ ತೊಂದರೆಯಾಗುತ್ತಿದೆ ಕೂಡಲೇ ಈ ಅವ್ಯವಸ್ಥೆ ಸರಿಪಡಿಸಬೇಕೆಂದು ಕುಂದುವಾಡ ಕೆರೆ ವಾಯು ವಿಹಾರ ಬಳಗದ ಶಿವಕುಮಾರ್,ರಾಮನಾಥ್ ಪಿ.ಸಿ.ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ವಾಕಿಂಗ್ ಪಾತ್‍ನಲ್ಲಿ ವಾಯುವಿಹಾರ ಮಾಡುವಾಗ ಮಧ್ಯೆ ಮಧ್ಯೆ ಮರದ ರೆಂಬೆ-ಕೊಂಬೆಗಳು ಹಾಯ್ದು ಹೋಗಿರುವುದರಿಂದ ತೊಂದರೆಗಳಾಗುತ್ತಿವೆ. ಅದೇ ರೀತಿ ವಾಕಿಂಗ್ …

Read More »