Home / Tag Archives: ರಾಜ್ಯ

Tag Archives: ರಾಜ್ಯ

ತುಳಸಿ ಪ್ರಸಾದನ ನಗ್ನ ವಿಡಿಯೋ ವೈರಲ್, ಅವನೊಬ್ಬ ಮಾನಸಿಕ ಅಸ್ವಸ್ಥ

ಬ್ಯೂರೋ, ಫ್ಲಾಶ್ ನ್ಯೂಸ್ ಕನ್ನಡ ತುಳಸಿ ಪ್ರಸಾದ್…. ಫೇಸ್ ಬುಕ್, ವಾಟ್ಸ್ಅಪ್ ಯೂಸ್ ಮಾಡೋರಿಗೆ ಈ ಹೆಸರು ಚಿರಪರಿಚಿತ. ಅವರ ಕೆಟ್ಟ ಧ್ವನಿಯಿಂದಲೇ ಸಂಗೀತ ಹಾಡಿ ಟ್ರೋಲ್ ಆಗಿದ್ದ ಯುವಕ. ಫೇಸ್ ಬುಕ್ ಗಳಲ್ಲಿ ಅವನನ್ನು ತೆಗಳದವರೇ ಇಲ್ಲ. ವಿಪರ್ಯಾಸ ಅಂದ್ರೆ ಬಿ.ಟಿವಿ ಅನ್ನೋ ನ್ಯೂಸ್ ಚಾನಲ್ ಅವರನ್ನು ಕೂರಿಸಿಕೊಂಡು ಗಂಟೆಗಟ್ಟೆ ಲೈವ್ ಮಾಡಿತ್ತು. ಅವನೊಬ್ಬ ತಲೆತಿರುಕ, ಮಾನಸಿಕ ಅಸ್ವಸ್ಥ ಅಂತ ಗೊತ್ತಿದ್ರೂ ವಾಹಿನಿಯೊಂದು ಅವರನಿಗೆ ಅಷ್ಟು ಸ್ಕೋಪ್ ಕೊಟ್ಟಿದ್ದು …

Read More »

ನಡವಳಿಕೆ ಸರಿಯಿಲ್ಲದಿದ್ದರೆ ಜನರೇ ತಿದ್ದುತ್ತಾರೆ

ದಾವಣಗೆರೆ; ಪೋಷಕರಿಗೆ, ಗುರುಹಿರಿಯರಿಗೆ ಗೌರವ ತರುವ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಬೇಕೆಂದು ಶಾಸಕ ಎಸ್.ಎ.ರವೀಂದ್ರನಾಥ್ ಕರೆ ನೀಡಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿಂದು ಹಮ್ಮಿಕೊಂಡಿದ್ದ ಪಠ್ಯಪೂರಕ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳಬೇಕು. ಗೌರವ ತರುವ ರೀತಿಯಲ್ಲಿ ಓದಬೇಕು. ಬಹಳ ಓದಿದ್ದೇನೆ ಎಂದು ಗರ್ವತೋರದೆ ನಮ್ಮ ದೇಶದ ನಡೆ-ನುಡಿ, ಸಂಸ್ಕೃತಿಗೆ ತಕ್ಕಂತೆ ನಡೆದುಕೊಳ್ಳಬೇಕು. ಉತ್ತಮ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ವಿದ್ಯಾಭ್ಯಾಸ ಕಲಿಸಿದ ಗುರುಗಳು ಎಲ್ಲೆ …

Read More »

ಡ್ಯಾಮೇಜ್ ಆಗೋ ಹೇಳಿಕೆಯನ್ನು ಸಿಎಂ ವಾಪಸ್​ ಪಡೆಯಲಿ : ಸತೀಶ್ ಜಾರಕಿಹೊಳಿ

ಬ್ಯೂರೋ ನ್ಯೂಸ್ ಸಿಎಂ ಕುಮಾರಸ್ವಾಮಿ ಹೇಳಿಕೆ ಹಾನಿ ಮಾಡುವಂತಿದ್ದರೆ, ಅದನ್ನು ಅವರು ವಾಪಸ್​ ಪಡೆಯಲೇಬೇಕು ಎಂದು ಮಾಜಿ‌ ಸಚಿವ ಸತೀಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಅಭಿವೃದ್ಧಿ ಆಗಬೇಕು ಎಂಬುದು ನಮ್ಮ ಗುರಿ. ಕುಮಾರಸ್ವಾಮಿ ಬಜೆಟ್ ಬಗ್ಗೆ ಮಾತನಾಡಲ್ಲ, ಹಿಂದಿನ ‌ಸಿದ್ದರಾಮಯ್ಯ ಬಜೆಟ್​ನಲ್ಲಿ ನಮ್ಮ ಭಾಗಕ್ಕೆ ಸಾಕಷ್ಟು ಅನುದಾನ ಕೊಟ್ಟಿದ್ದರು ಎಂದರು. ಕುಮಾರಸ್ವಾಮಿ ಕೇವಲ ರಾಮನಗರ, ಚನ್ನಪಟ್ಟಣದ ಸಿಎಂ ಅಲ್ಲ, ಅವರು ಇಡೀ ರಾಜ್ಯದ ಮುಖ್ಯಮಂತ್ರಿ. …

Read More »

ವಕ್ಫ್ ಆಸ್ತಿ ಕಬಳಿಸಿದವರನ್ನು ದೇವರು ಕ್ಷಮಿಸುವುದಿಲ್ಲ, ಸಚಿವ ಜಮೀರ್

ಬ್ಯೂರೋ, ಫ್ಲಾಶ್ ನ್ಯೂಸ್ ಕನ್ನಡ ವಕ್ಫ್ ಆಸ್ತಿ ದುರುಪಯೋಗ ಮಾಡಿದವರು ಯಾರೂ ಉದ್ಧಾರ ಆಗಿಲ್ಲ. ಅವರನ್ನು ದೇವರು ಸಹ ಕ್ಷಮಿಸಲ್ಲ ಎಂದು ಅಲ್ಪಸಂಖ್ಯಾತ ಮತ್ತು ವಕ್ಫ್ ಖಾತೆ ಸಚಿವ ಜಮೀರ್ ಅಹಮ್ಮದ್ ಖಾನ್ ತಿಳಿಸಿದ್ದಾರೆ. ವಕ್ಫ್ ಆಸ್ತಿ ಒತ್ತುವರಿ ಸಂಬಂಧ ಸಚಿವರು ಯೂ ಟರ್ನ್ ಹೊಡೆದಿದ್ದಾರೆ ಎನ್ನುವ ಬಿಜೆಪಿ ಎಂಎಲ್​ಸಿ ಆಯನೂರು ಮಂಜುನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಯೂ ಟರ್ನ್ ಮಾಡುವ ವ್ಯಕ್ತಿಯಲ್ಲ. ಏನಿದ್ದರೂ ನೇರವಾಗಿ ಮಾತನಾಡುವನು ಎಂದಿದ್ದಾರೆ. …

Read More »

ತಾಕತ್ತಿದ್ದರೆ ಮಹಿಳಾ ಮೀಸಲು ಮಸೂದೆ ಅಂಗೀಕರಿಸಿ: ಮೋದಿಗೆ ರಾಹುಲ್​ ಸವಾಲ್

ಬ್ಯೂರೋ, ಫ್ಲಾಶ್ ನ್ಯೂಸ್ ಕನ್ನಡ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಪ್ರಧಾನಿಗಳೇ ನಿಮಗೆ ಸವಾಲು ಹಾಕುತ್ತಿದ್ದೇನೆ. ಸಂಸತ್​ನಲ್ಲಿ ಮಹಿಳಾ ಮೀಸಲು ವಿಧೇಯಕಕ್ಕೆ ಅಂಗೀಕಾರ ಮಾಡಿ… ಕಾಂಗ್ರೆಸ್​ ನಿಮಗೆ ಬೇಷರತ್​ ಬೆಂಬಲ ನೀಡಲಿದೆ ಎಂದಿದ್ದಾರೆ. ಈ ಬಗ್ಗೆ ಇಂದು ಟ್ವೀಟ್​ ಮಾಡಿರುವ ಅವರು, ನಮ್ಮ ಪ್ರಧಾನಿಗಳು ಹೇಳ್ತಾರೆ ನಾನು ಮಾತ್ರ ಮಹಿಳೆಯರ ಪರ ಹೋರಾಟ ನಡೆಸುತ್ತಿದ್ದೇನೆ ಎಂದು. ಇದು ಪಕ್ಷ ರಾಜಕೀಯಕ್ಕಿಂತ ಮಿಗಿಲಾಗಿ, ಪಾರ್ಲಿಮೆಂಟ್​ನಲ್ಲಿ ಮಹಿಳಾ ಮೀಸಲು ವಿಧೇಯಕ ಅಂಗೀಕಾರವಾಗಬೇಕಿದೆ. ಈ …

Read More »

ಕೆಪಿಸಿಸಿಗೆ ಭರ್ಜರಿ ಸರ್ಜರಿ..? ಪಕ್ಷ ವಿರೋಧಿಗಳಿಗೆ ಕೋಕ್ ಕಡ್ತಾರಾ ಅಧ್ಯಕ್ಷರು

ಬ್ಯೂರೋ, ಫ್ಲಾಶ್ ನ್ಯೂಸ್ ಕನ್ನಡ ಕೆಪಿಸಿಸಿ ಅಧ್ಯಕ್ಷರಾಗಿ ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡಿರುವ ದಿನೇಶ ಗುಂಡೂರಾವ್ ಪಕ್ಷಕ್ಕೆ ಭಾರೀ ಪ್ರಮಾಣದಲ್ಲಿ ಸರ್ಜರಿ ಮಾಡಲಿದ್ದಾರೆಯೇ? ಹೌದು ಎನ್ನುತ್ತಿವೆ ಪಕ್ಷದ ಮೂಲಗಳು. ಕಳೆದ ಚುನಾವಣೆಯಲ್ಲಿ ಪಕ್ಷದ ಪರವಾಗಿ ಕೆಲಸ ಮಾಡದವರು, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದವರ ಬಗ್ಗೆ ತೀವ್ರ ನಿಗಾವಹಿಸಿರುವ ಗುಂಡೂರಾವ್, ಅವರಿಗೆ ಗೇಟ್ ಪಾಸ್ ನೀಡಲು ತಯಾರಿ ನಡೆಸಿದ್ದಾರೆ. ರಾಜ್ಯದ ಎಲ್ಲ ಜಿಲ್ಲಾ ಅಧ್ಯಕ್ಷರುಗಳೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಲು ಮುಂದಾಗಿರುವ ಗುಂಡೂರಾವ್ , …

Read More »

ಶತಮಾನದ ಎಚ್ಎಂಟಿ ಕಂಪನಿಯ ಆಸ್ತಿ ಇಸ್ರೋ ಕಂಪನಿ ಪಾಲಿಗೆ, ಆಸ್ತಿ ಮೌಲ್ಯ ಎಷ್ಟು ಗೊತ್ತಾ…!

ಬ್ಯೂರೋ, ಫ್ಲಾಶ್ ನ್ಯೂಸ್ ಕನ್ನಡ ಶತಮಾನಗಳ ಹಳೆಯ ಹಿಂದೂಸ್ಥಾನ್ ಮಿಷನ್ ಟೂಲ್ಸ್ (ಎಚ್ಎಂಟಿ) ಕಂಪನಿಯ 109 ಎಕರೆ ಜಾಗ ಇಸ್ರೋ ಕಂಪನಿಗೆ ಹಸ್ತಾಂತರ ಮಾಡಲಾಗಿದೆ. 1953 ರಲ್ಲಿ ಭಾತರ ಸರ್ಕಾರ ಆರಂಭ ಮಾಡಿದ್ದ ಎಚ್ಎಂಟಿ ಕಂಪನಿ ಕೆಲ ವರ್ಷಗಳ ಹಿಂದೆ ಲಾಕ್ಔಟ್ ಆಗಿತ್ತು. ತುಮಕೂರಿನ ಬಟವಾಡಿ ಬಳಿಕ ಇದ್ದ ಎಚ್ಎಂಟಿ ಫ್ಯಾಕ್ಟರಿ ನಷ್ಟ ಆಗಿದ್ದ ಕಾರಣ ರಾಜ್ಯ ಸರಕಾರ ಎಚ್ಎಂಟಿ ಜಾಗವನ್ನು ಇಸ್ರೋಗೆ ಹಸ್ತಾಂತರ ಮಾಡಿದೆ. ಸಮ್ಮಿಶ್ರ ಸರಕಾರದ ಉಪ ಮುಖ್ಯಮಂತ್ರಿ …

Read More »

ದೇವೇಗೌಡ್ರು ಮತ್ತೆ ಪ್ರಧಾನಿ ಆಗೋದಿಲ್ಲ, ಶಾಸಕ ಶ್ರೀರಾಮುಲು ಭವಿಷ್ಯ

ಬ್ಯೂರೋ ನ್ಯೂಸ್,  ಫ್ಲಾಶ್ ನ್ಯೂಸ್ ಕನ್ನಡ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತೆ ಪ್ರಧಾನಿ ಆಗೋದಿಲ್ಲ, ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ಲೋಕಸಭೆ ಚುನಾವಣೆ ಎದುರಿಸಿದ್ರೂ ಗೌಡ್ರು ಮತ್ತೆ ಪ್ರಧಾನಿ ಆಗೋದು ಅಸಾಧ್ಯದ ಮಾತು ಎಂದು ಬಿಜೆಪಿ ಶಾಸಕ ಬಿ.ಶ್ರೀರಾಮುಲು ಭವಿಷ್ಯ ನುಡಿದ್ದಿದ್ದಾರೆ. ಮಂಡ್ಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, 2019 ರಲ್ಲಿ ಪುನಃ ನರೇಂದ್ರ ಮೋದಿ ಅವರೇ ಪ್ರಧಾನಮಂತ್ರಿ ಆಗ್ತಾರೆ. ಇದನ್ನ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು …

Read More »

ಸಿದ್ದರಾಮಯ್ಯಗೆ ಅಪ್ಪ ಇದ್ದಾರೋ, ಇಲ್ವೋ.. ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ

ಸಿಎಂ ಸಿದ್ದರಾಮಯ್ಯ ಮಾತು ಎತ್ತಿದರೆ ಕುಮಾರಸ್ವಾಮಿ, ಯಡಿಯೂರಪ್ಪ ಅಪ್ಪನಾಣೆ ಗೆಲ್ಲೋದಿಲ್ಲ ಅಂತ ಹೆಳ್ತಾರೆ. ಸಿಎಂ ಸಿದ್ದರಾಮಯ್ಯಗೆ ಅಪ್ಪ ಇದ್ದಾರೋ ಇಲ್ವೋ ಅನ್ನೋದನ್ನ ಅವರೇ ಸ್ಪಷ್ಟಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು. ತಮ್ಮ ತಂದೆ ಇದ್ದರೆ ಅಪ್ಪನ ಮೇಲೆ ಆಣೆ ಮಾಡಿಕೊಳ್ಳಲಿ, ಇಲ್ಲದ ಅಪ್ಪನ ಮೇಲೆ ಆಣೆ ಏಕೆ ಇಡ್ತಾರೆ ಎಂದು ಪ್ರಶ್ನಿಸಿದರು. ಹಾವೇರಿಯಲ್ಲಿ ವಿಕಾಸ ಪರ್ವ ರ್ಯಾಲಿ ನಡೆಸಿದ ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಿಎಂ …

Read More »

ಈ ದುಷ್ಕರ್ಮಿಗಳು ಪೊಲೀಸ್ ಇಲಾಖೆಯನ್ನೇ ಬಿಡಲಿಲ್ಲ, ಅವ್ರು ಮಾಡಿದ್ದು ಕೇಳಿದ್ರೆ ಶಾಕ್ ಆಗ್ತಿರಿ

ಪೊಲೀಸ್ ಇಲಾಖೆ ಅಂದರೆ ಸಮಾಜದ ಕಾನುನು ಸುವ್ಯವಸ್ಥೆ ಕಾಪಾಡುವ ಸಂಸ್ಥೆ. ಜನ ನೆಮ್ಮದಿಯಿಂದ ಬದುಕಲು ಪೊಲೀಸ್ ಇಲಾಖೆಯ ಕೊಡುಗೆ ಅಪಾರ. ಅಂತಹ ಪೊಲೀಸ್ ಇಲಾಖೆಯೇ ಸಂಕಷ್ಟಕ್ಕೆ ಸಿಲುಕಿದರೆ ಕಾಪಾಡೋರು ಯಾರು ಅನ್ನೋ ಪ್ರಶ್ನೆ ಕಾಡತೊಡಗಿದೆ. ಸಮಾಜದಲ್ಲಿ ನಡೆಯುವ ಸಾಕಷ್ಟು ಕ್ರೈಂಗಳನ್ನ ಬೆನ್ನುಹತ್ತಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ  ಪೊಲೀಸ್ ಇಲಾಖೆಗೆ ತಲೆಬೆನೆಯಾಗುವಂತಹ ಪ್ರಕರಣವೊಂದು ನಡೆದಿದೆ. ತಂತ್ರಜ್ಞಾನ ಅಭವೃದ್ಧಿ ಹೊಂದಿದಂತೆ ಸೈಬರ್ ಕ್ರೈಂಗಳ ಸಂಖ್ಯೆಗಳು ಹೆಚ್ಚಾಗುತ್ತವೆ. ಅಂತೆಯೇ ಮೈಸೂರು ಪೊಲೀಸ್ ಇಲಾಖೆಯ ಅಧಿಕೃತ …

Read More »