Home / ಸುದ್ದಿ / ಜಿಲ್ಲೆ / ಶಾಸಕ ಮುನಿರತ್ನಂಗೆ ಚಪ್ಪಲಿ ತಗೋಂಡು ಹೊಡಿತೀನಿ ಅಂದ ಸೆಲೆಬ್ರಿಟಿ ಯಾರು ಗೊತ್ತಾ

ಶಾಸಕ ಮುನಿರತ್ನಂಗೆ ಚಪ್ಪಲಿ ತಗೋಂಡು ಹೊಡಿತೀನಿ ಅಂದ ಸೆಲೆಬ್ರಿಟಿ ಯಾರು ಗೊತ್ತಾ

ಶಾಸಕ ಮುನಿರತ್ನಂ ತಮ್ಮ ಕ್ಷೇತ್ರದಲ್ಲಿ ಮತದಾರರಿಗೆ ಆಮಿಷ ಒಡುತ್ತಿದ್ದಾರೆ, ನನ್ನ ಅಕ್ಕನಿಗೂ ಕುಕ್ಕರ್ ನೀಡಿ ಆಮಿಷ ಒಡುತ್ತಿದ್ದಾರೆ ಎಂದು ನಟ, ನಿರ್ದೇಶಕ, ಬಿಗ್ ಬಾಸ್ ಖ್ಯಾತಿಯ ಹುಚ್ಚ ವೆಂಕಟ್ ಕಿಡಿಕಾರಿದರು.

ಮಂಗಳೂರಿನ ಪ್ರಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ಮುನಿರತ್ನಂ ರಾಜಾರೋಷವಾಗಿ ಹಣ ಹಂಚಿ ಮತ ಕೊಂಡುಕೊಳ್ಳುತ್ತಿದ್ಧಾರೆ. ಮುನಿರತ್ನಂ ಸಿಕ್ಕರೆ ನನ್ನ ಚಪ್ಪಲಿ (ಎಕ್ಕಡ) ತಗೊಂಡು ಹೊಡಿತೀನಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುನಿರತ್ನಂ ಕೆಲಸದಿಂದ ಕಾಂಗ್ರೆಸ್ ಗೆ ಕೆಟ್ಟ ಹೆಸರು ಬರುತ್ತಿದೆ. ರಾಜಕೀಯ ವ್ಯಕ್ತಿಗಳು ನನ್ನ ಎಕ್ಕಡಕ್ಕೆ ಸಮಾನ. ನಾನೂ ಒಂದು ದಿನ ಪ್ರಧಾನ ಮಂತ್ರಿಯಾಗ್ತಿನಿ ಅಂತ ಏನೇನೋ ಹುಚ್ಚುಚ್ಚು ಮಾತನಾಡಿದರು.

About flashnewskannada

Check Also

ದಾವಣಗೆರೆಯಲ್ಲಿ ಸ್ವಚ್ಚ ಕನ್ನಡವಿದೆ

ದಾವಣಗೆರೆ ಸ್ವಚ್ಚಕನ್ನಡ ನಮ್ಮ ದಾವಣಗೆರೆಯಲ್ಲಿದೆ. ಕನ್ನಡ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.ನಗರದ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿಂದು …

Leave a Reply

Your email address will not be published. Required fields are marked *